NaaduMedia

ನೈಜ ಹಾಗು ಅರ್ಥಪೂರ್ಣ

Tag: Health tips

  • ಎಚ್ಚರ, ನೀವೂ ಶೌಚಾಲಯದಲ್ಲಿ ಮೊಬೈಲ್ ಬಳಸುತ್ತಿದ್ದೀರಾ?

    ಎಚ್ಚರ, ನೀವೂ ಶೌಚಾಲಯದಲ್ಲಿ ಮೊಬೈಲ್ ಬಳಸುತ್ತಿದ್ದೀರಾ?

    ಇತ್ತೀಚಿಗೆ ಶೌಚಾಲಯಕ್ಕೆ ಬಹಳಷ್ಟು ಜನ ಮೊಬೈಲ್ ತೆಗೆದುಕೊಂಡು ಹೋಗುತ್ತಿದ್ದಾರೆ, ಹಾಗು ಮೊಬೈಲ್ ನೋಡುತ್ತಾ, ಶೌಚ ಮಾಡಿದ್ದಾಗಲೀ, ಅದು ಮುಗಿದಿದ್ದಾಗಲಿ ಅರಿವಿಗೆ ಬರುವುದೇ ಇಲ್ಲ, ಗಂಟೆಗಟ್ಟಲೆ ಅಲ್ಲೇ ಕುಳಿತುಬಿಡುತ್ತಾರೆ, ಈ ರೀತಿಯ ಹವ್ಯಾಸ ಅದೆಷ್ಟು ಡೇಂಜರ್ ಗೊತ್ತಾ? ಶೌಚ, ಮನಸ್ಸಿಗೂ, ಕರುಳಿಗೂ, ಕುಂಡಿಗೂ ಇರುವ ಕೊಂಡಿಶೌಚ ಮಾಡುವಾಗ, ಮನಸು ನಿರ್ಮಲವಾಗಿ ಇರಬೇಕು, ಮನಸು ಒಂದುತರಹದ ಆಹ್ಲಾದ ಅನುಭವಿಸಬೇಕು, ಅದನ್ನು ಬಿಟ್ಟು ಶೌಚದ ಸಮಯದಲ್ಲಿ ಮೊಬೈಲ್ ಬಳಸಿದರೆ, ಗಮನ ಪೂರ್ತಿ ಮೊಬೈಲ್ ಕಡೆಗೆ ಹೋಗಿ, ಮನಸ್ಸಿಗೆ ಕರುಳು ಶುದ್ಧಿಯಾದ ಅನುಭವ…