Tag: ಆರೋಗ್ಯಸೇವೆ (Healthcare)
-

ವೈದ್ಯಕೀಯ ಲೋಕದ ಅಚ್ಚರಿ, ಚೀನಾದಲ್ಲಿ ಕುಳಿತು ಭಾರತೀಯ ರೋಗಿಗೆ 5G ರೋಬೋಟ್ ಮೂಲಕ ಯಶಸ್ವಿ ಶಸ್ತ್ರಚಿಕಿತ್ಸೆ.
ವಿಸ್ಮಯವೈದ್ಯಕೀಯ ಮತ್ತು ತಂತ್ರಜ್ಞಾನ ಒಟ್ಟಿಗೆ ಸೇರಿದರೆ ಏನನ್ನೂ ಸಾಧಿಸಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ, ದಿನಾಂಕ ಮೇ 18, 2026 ರಂದು ಭಾರತೀಯ ವೈದ್ಯರೊಬ್ಬರು ಚೀನಾದ ವುಹಾನ್ ನಗರದಲ್ಲಿ ಕುಳಿತು, ಸುಮಾರು 3900 ಕಿಲೋಮೀಟರ್ ದೂರದ ಹೈದರಾಬಾದ್ ನ ಮೂತ್ರನಾಳದ ಸಮಸ್ಯೆಯಿಂದಾ ಬಳಲುತ್ತಿದ್ದ ರೋಗಿಯೊಬ್ಬರಿಗೆ 5G ಇಂಟರ್ನೆಟ್ ಜಾಲ ಹಾಗೂ ಅತ್ಯಾಧುನಿಕ ರೋಬೋಟ್ ಬಳಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಅಪರೂಪದ ಶಸ್ತ್ರ ಚಿಕಿತ್ಸೆ ವೈದ್ಯಕೀಯ ಲೋಕದ ಹೊಸ ಮೈಲುಗಲ್ಲಾಗಿ ಪರಿಣಮಿಸಿದೆ. ಯಾರು ಈ ದಿಟ್ಟ ವೈದ್ಯ?ಇವರ ಹೆಸರು…